three-colour process ತ್ರೀಕಲರ್‍ ಪ್ರೋಸೆಸ್‍
ನಾಮವಾಚಕ

ತ್ರಿವರ್ಣ ವಿಧಾನ; ಛಾಯಾಚಿತ್ರಗಳನ್ನು ಕೆಂಪು, ನೀಲಿ ಮತ್ತು ಹಳದಿಗಳಲ್ಲಿ ತೆಗೆದು ಸ್ವಾಭಾವಿಕ ಬಣ್ಣಗಳನ್ನು ಪಡಿಮೂಡಿಸುವ ತ್ರಿವರ್ಣ ವಿಧಾನ.